Preloader

mynoukri.com

image

ಹುಬ್ಬಳ್ಳಿಯಲ್ಲಿ ವಾಕ್ ಇನ್ ಇಂಟರ್ವ್ಯೂ

ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಕುವೆಂಪು ರಸ್ತೆ, ನವನಗರ, ಹುಬ್ಬಳ್ಳಿ, ಕಛೇರಿ ವತಿಯಿಂದ ದಿನಾಂಕ:

31.08.2023 ರಂದು ಸ್ವಲ್ಪ ನಿಸ್ತಾನ ಆಟೋಮೋಬೈಲ್ ಪ್ರೈ.ಲಿ ಉಕಲ್ ಕ್ಲಾಸ್ ವಿದ್ಯಾನಗರ ಹುಬ್ಬಳ್ಳಿಯಲ್ಲಿ ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 01:00 ಗಂಟೆಯವರೆಗೆ ನೇರ ಸಂದರ್ಶನ ಹಮ್ಮಿಕೊಳ್ಳಲಾಗಿದ್ದು, ಈ ಸಂಸ್ಥೆಯಲ್ಲಿ ಖಾಲಿ ಇರುವ ಸೇಲ್ಸ್ ಮ್ಯಾನೇಜರ್, ಕಸ್ಟಮರ್ ರಿಲೇಶನ್‌ ಮ್ಯಾನೆಜರ್, ಸೇಲ್ಸ್ ಎಕ್ಸಿಕ್ಯೂಟಿವ್, ಅಕೌಂಟೆಂಟ್, ಆಡಿನ್ ಫೈನಾನ್ಸ್ ಎಕ್ಸಿಕ್ಯೂಟಿವ್, ಆಫೀಸ್ ಬಾಯ್, ಡ್ರೈವರ್ ಹುದ್ದೆಗೆ ಅಭ್ಯರ್ಥಿಗಳ ನೇರ ಸಂದರ್ಶನ ನಡೆಸಲಿದ್ದಾರೆ. ಆದ ಕಾರಣ ಸದರಿ ಸಂದರ್ಶಕ್ಕೆ ಎಂ.ಬಿ.ಎ ಯಾವುದೇ ಪದವೀಧರ ಆರ್ಹರಾಗಿರುತ್ತಾರೆ, ಹಾಗೂ (ಆಕೌಂಟೆಂಟ್, ಆಡ್ಡಿನ್ ಹುದ್ದೆಗೆ 5ವರ್ಷ ಅನುಭವವಳ್ಳ ಅಭ್ಯರ್ಥಿಗಳು ಮಾತ್ರ ಅರ್ಹರು & ಆಫೀಸ್ ಬಾಯ್ ಹುದ್ದೆಗೆ ಎಸ್‌.ಎಸ್.ಎಲ್‌, ಅಭ್ಯರ್ಥಿಗಳು ಆರ್ಹರು, ಡ್ರೈವರ ಹುದ್ದೆಗೆ ಪಿ.ಯು.ಸಿ, ಅಭ್ಯರ್ಥಿಗಳು ಅರ್ಹರು) ಆಭ್ಯರ್ಥಿಗಳು 18 ರಿಂದ 35 ವಯಸ್ಸಿನವರು ಸಂದರ್ಶನಕ್ಕೆ ಹಾಜರಾಗಬಹುದು, ಸದರಿ ಸಂದರ್ಶನಕ್ಕೆ ಭಾಗವಹಿಸಲು ಅರ್ಹ ಅಭ್ಯರ್ಥಿಗಳು ತಮ್ಮ | ಭಾವಚಿತ್ರ, 1 ಆಧಾರ ಕಾರ್ಡ, ಬಯೋಡಾಟಾ (ರೆಸೊಮ್) ಗಳ ಪ್ರತಿಗಳೊಂದಿಗೆ ತಮ್ಮ ಸ್ವಂತ ಖರ್ಚಿನಲ್ಲಿ ಹಾಜರಾಗಲು ತಿಳಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0836-2225288, 8453208555, 8197440155, 9480869880 ನ್ನು ಬೆಳಿಗ್ಗೆ 10:00 ರಿಂದ ಸಾಯಂಕಾಲ 05:30 ರ ವರೆಗೆ ಸಂಪರ್ಕಿಸಲು ತಿಳಿಸಲಾಗಿದೆ.

ವಾಕ್-ಇನ್ ಇಂಟರ್‌ವಿದ್ದಲ್ಲಿ ಭಾಗವಹಿಸುವ ಅಭ್ಯರ್ಥಿಗಳು ಈ ಕೆಳಗೆ ನಮೂದಿಸಿರುವ ಲಿಂಕ್‌ ನೊಂದಿಗೆ https://surveyheart.com/form/64ec708f897ecf2503c5f1e4

ನೋಂದಣಿ ಮಾಡಿಕೊಂಡು ಹಾಜರಾಗತಕ್ಕದ್ದು.

ಅಥವಾ ಕ್ಯೂಆರ್ ಕೋಡ್ ಮುಖಾಂತರ ನೋಂದಣಿ ಮಾಡಿಕೊಂಡು ಹಾಜರಾಗತಕ್ಕದ್ದು,

leave your comment


Your email address will not be published. Required fields are marked *

Uploading
Verified by ExactMetrics