MyNoukri Career Center

Level Up Your Career Journey

Expert guides, resume templates, and shift-job secrets in English & हिंदी.

Showing 10 active publications

KEA ನೇಮಕಾತಿ 2026: ಕರ್ನಾಟಕದ 5,431 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ಆನ್‌ಲೈನ್ ಅರ್ಜಿ ಪ್ರಾರಂಭ English
MyNoukri Team Oct 30, 2026

KEA ನೇಮಕಾತಿ 2026: ಕರ್ನಾಟಕದ 5,431 ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ – ಆನ್‌ಲೈನ್ ಅರ್ಜಿ ಪ್ರಾರಂಭ

ಕರ್ನಾಟಕದಲ್ಲಿ 5,431 ಸರ್ಕಾರಿ ಹುದ್ದೆಗಳ ಬೃಹತ್ ನೇಮಕಾತಿ – ಪದವಿ ಮತ್ತು ಪಿಯುಸಿ ಅಭ್ಯರ್ಥಿಗಳಿಗೆ ಅವಕಾಶ ಕರ್ನಾಟಕ ರಾಜ್ಯ ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳಿಗೆ ಸಿಹಿಸುದ್ದಿ! ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ ವಿವಿಧ ಸರ್ಕಾರಿ ಇಲಾಖೆಗಳು, ಮಂಡಳಿಗಳು ಮತ್ತು ಸಂಸ್ಥೆಗಳಲ್ಲಿ ಖಾಲಿ ಇರುವ ಒಟ್ಟು 5,431 ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಈ ನೇಮಕಾತಿಯಲ್ಲಿ ಪ್ರಥಮ ದರ್ಜೆ ಸಹಾಯಕರು (FDC/FDA), ದ್ವಿತೀಯ ದರ್ಜೆ ಸಹಾಯಕರು (SDC/SDA) ಸೇರಿದಂತೆ ವಿವಿಧ ಸಮಾನಾಂತರ ಹುದ್ದೆಗಳು ಒಳಗೊಂಡಿವೆ.

ಚಾಮರಾಜನಗರದ ಯುವಕರಿಗೆ ಬಂಪರ್ ಜಾಬ್ ಆಫರ್, ನಾಳೆ ನೇರ ನೇಮಕಾತಿ ಉದ್ಯೋಗ ಮೇಳ English
MyNoukri Team Sep 28, 2026

ಚಾಮರಾಜನಗರದ ಯುವಕರಿಗೆ ಬಂಪರ್ ಜಾಬ್ ಆಫರ್, ನಾಳೆ ನೇರ ನೇಮಕಾತಿ ಉದ್ಯೋಗ ಮೇಳ

ಚಾಮರಾಜನಗರದ ಹನೂರಿನಲ್ಲಿ ಸೆಪ್ಟೆಂಬರ್ 29 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕರ್ನಾಟಕ ಸರ್ಕಾರದ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಇಲಾಖೆ ಇದನ್ನು ಹಮ್ಮಿಕೊಂಡಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದು.

Home Search Saved Login