MyNoukri Career Center

Level Up Your Career Journey

Expert guides, resume templates, and shift-job secrets in English & हिंदी.

Showing 10 active publications

ಚಾಮರಾಜನಗರದ ಯುವಕರಿಗೆ ಬಂಪರ್ ಜಾಬ್ ಆಫರ್, ನಾಳೆ ನೇರ ನೇಮಕಾತಿ ಉದ್ಯೋಗ ಮೇಳ English
MyNoukri Team Sep 28, 2026

ಚಾಮರಾಜನಗರದ ಯುವಕರಿಗೆ ಬಂಪರ್ ಜಾಬ್ ಆಫರ್, ನಾಳೆ ನೇರ ನೇಮಕಾತಿ ಉದ್ಯೋಗ ಮೇಳ

ಚಾಮರಾಜನಗರದ ಹನೂರಿನಲ್ಲಿ ಸೆಪ್ಟೆಂಬರ್ 29 ರಂದು ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ. ಕರ್ನಾಟಕ ಸರ್ಕಾರದ ಕೌಶಲ್ಯ ತರಬೇತಿ ಮತ್ತು ಉದ್ಯೋಗ ಇಲಾಖೆ ಇದನ್ನು ಹಮ್ಮಿಕೊಂಡಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಭಾಗವಹಿಸಬಹುದು.

Home Search Saved Login